Saturday, September 13, 2014

ಭಾರತ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ನಾವು ನಡೆಸಿದ ಪ್ರತಿಭಟನೆ ಪತ್ರಿಕಾ ವರದಿಗಳು

ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳು

ಈಸಂಜೆ ಪತ್ರಿಕೆ:


ಉದಯವಾಣಿ ಪತ್ರಿಕೆ:ಸಂಯುಕ್ತ ಕರ್ನಾಟಕ ವರದಿ

ವಿಜಯವಾಣಿ ವರದಿ:
ಹೊಸದಿಗಂತ ಪತ್ರಿಕೆFriday, September 12, 2014

ಹಿಂದಿ ಹೇರಿಕೆ ನಿಲ್ಲಿಸುವಂತೆ ರಾಜ್ಯಪಾಲರಿಗೆ ಸಲ್ಲಿಸಿದ ಆಗ್ರಹ ಪತ್ರ

ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಬೆಂಗಳೂರಿನಲ್ಲಿ ಇಂದು ಪ್ರತಿಭಟಿಸಿದೆವು. ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ನಮ್ಮ ಆಗ್ರಹ ಪತ್ರವನ್ನು ಕೊಟ್ಟೆವು.ಹಿಂದಿ ಹೇರಿಕೆಯ ವಿರುದ್ಧ ಕರವೇ ನಡೆಸಿದ ಬೃಹತ್ ಮೆರವಣಿಗೆಯ ಚಿತ್ರಗಳು

ಹಿಂದಿ ಹೇರಿಕೆಯ ವಿರುದ್ಧ ಇಂದು ಕರವೇ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದರು. ಭಾರತ ಸರಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿದರು
ಹಿಂದಿ ಹೇರಿಕೆ ಖಂಡಿಸಿ ಜಾಥಾ - ಸೆಪ್ಟಂಬರ್ ೧೨, ೨೦೧೪Monday, September 8, 2014

ಕೇಂದ್ರ ಸರ್ಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ಹಿಂದಿ ಪಕ್ಷಪಾತಿ ಧೋರಣೆಯನ್ನು ಖಂಡಿಸಿ - ಕನ್ನಡ ಭಾಷೆಗೆ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ರಾಜಭವನಕ್ಕೆ ಬೃಹತ್ ಕಾಲ್ನಡಿಗೆ ಜಾಥಾ.